Posted by
ಮೌನಿ
Saturday, April 25, 2009
at
1:57 AM
ನೀನು ಸುಂದರ,ಗುಣಿ,ಮುಗ್ಧ, ಎಂದ,ಜನರ ನುಡಿ ಮನಕೆ ಮುದ. ಎದೆ ಉಬ್ಬಿ,ಗರ್ವ ಮೊಗ ತುಂಬ, ಇದೆಲ್ಲ ನನ್ನ ಗಳಿಕೆ,ಕೃಷಿ. ಆದರೂ ಮನದಲ್ಲೆಲ್ಲೋ ಕದಲಿಕೆ, ಅಯೋಮಯ,ಕಳವಳ,ಒಪ್ಪದ ಮನ. ಆಚೆ ನಿಂತು ನೋಡಿದಾಗ ಕಾಣುವುದು, ನಾನಲ್ಲಾ,ನನ್ನೊಳಗಿನ ನೀನು.
********************************* ಜೀವನ ಇರುವವರೆಗೆ ಜೊತೆಯಾಗಿ ಹೆಜ್ಜೆ ಹಾಕುವ ಬಯಕೆ.
ವ್ರತ್ತಿಯಿಂದ ಮೆಕ್ಯಾನಿಕಲ್ ಇಂಜಿನೀಯರ್ ಆದರೂ ಸ್ವಲ್ಪ ಭಾವುಕ,ನಗುವನ್ನು ಪ್ರೀತಿಸುವವ.ಏಂದೋ ಗೀಚಿದವನಿಗೆ,ಮತ್ತೆ ಗೀಳು ಹತ್ತಿದೆ.ಸರಿಯೋ ತಪ್ಪೋ,ಏನಾದರೂ ಇವೆಲ್ಲವೂ ಮನಸಿನ ಮಾತುಗಳು.....
0 comments:
Post a Comment